ದಿನೇ ದಿನೇ ದಿನಬಳಕೆ ವಸ್ತುಗಳ ಬೆಲೆ ಭಾರೀ ಏರಿಕೆಯಾಗುತ್ತಿದೆ. ಇದೀಗ ಮತ್ತೆ ಅಕ್ಕಿ ಮತ್ತು ಬೇಳೆ ಬೆಲೆ ದುಪ್ಪಟಾಗಿದೆ. 4 ತಿಂಗಳಲ್ಲಿ ಬರೋಬ್ಬರಿ 4 ಬಾರಿ ಅಕ್ಕಿ ಮತ್ತು ಬೇಳೆ ಬೆಲೆ ಹೆಚ್ಚಾಗಿದೆ. ಇದರಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ.