ನಟ ಧನ್ವೀರ್ ಗೌಡ ದಸರಾ ಹಬ್ಬದಂದು ಹಂಚಿಕೊಂಡ ‘ಶಕುನಿ’ ಹಾಗೂ ‘ಸಂತ್ರಸ್ತ’ ಕುರಿತ ಇನ್‌ಸ್ಟಾಗ್ರಾಮ್ ಸ್ಟೋರಿ ವೈರಲ್ ಆಗಿದೆ. ಧನ್ವೀರ್ ಯಾರಿಗೆ ಟಾಂಗ್ ಕೊಟ್ಟಿದ್ದಾರೆ ಎಂಬ ಚರ್ಚೆ ಶುರುವಾಗಿದೆ.