ಲಕ್ನೋ: ಕಳೆದ 3-4 ದಿನಗಳಿಂದ ಉತ್ತರ ಪ್ರದೇಶದಲ್ಲಿ (Uttara Pradesh) ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಈವರೆಗೆ 56 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಸೆ.25ರಿಂದ ಸೆ27ರವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ 56 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
Back to Top News
Top
September 28, 2026 at 3:00 AM
ಉತ್ತರ ಪ್ರದೇಶ | ವರುಣಾರ್ಭಟಕ್ಕೆ 56 ಮಂದಿ ಸಾವು – ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ
Public TV Kannada
Excerpt from Public TV Kannada.