ರಾಜ್ಯದಲ್ಲಿ ಉಪ್ಪಿನ ಬಳಿಕ ಸಕ್ಕರೆ ಬಳಕೆಗೂ ಕಡಿವಾಣ ಹಾಕಲು ಸರ್ಕಾರ ಚಿಂತಿಸಿದೆ. ಮಧುಮೇಹ, ಹೃದ್ರೋಗ ತಡೆಯುವ ನಿಟ್ಟಿನಲ್ಲಿ WHO ಮಾನದಂಡದಂತೆ ಸಿಹಿ, ಪಾನೀಯ ಮತ್ತು ಪ್ಯಾಕ್ ಮಾಡಿದ ಆಹಾರಗಳಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಿಸಲು ಮಾರ್ಗಸೂಚಿ ಸಿದ್ಧವಾಗುತ್ತಿದೆ.