ಹಾಸನ ಡಿಸಿ ಹಾಗೂ ಸಚಿವ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಡಿಸಿ ಪಿಎ ಅವರದ್ದು ಎನ್ನಲಾದ 70 ಲಕ್ಷಕ್ಕೂ ಅಧಿಕ ಲಂಚದ ವಾಟ್ಸಾಪ್ ಚಾಟ್‌ಗಳನ್ನು ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ.