ಅಕ್ಟೋಬರ್ ತಿಂಗಳ ಕೊನೆಯ ದಿನ, ಒಂದೊಳ್ಳೆ ವಾತಾವರಣದ ಜೊತೆಗೆ ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮವೂ ಮನೆಮಾಡಿದೆ. ಇಂಥಹ ಸಮಯದಲ್ಲಿ, ಆಕರ್ಷಕ ವಿನ್ಯಾಸದ ಹೊಸ ಆಭರಣಗಳನ್ನ ಕಣ್ತುಂಬಿಕೊಳ್ಳುತ್ತಾ ಖರೀದಿಯ ಕನಸು ಕಾಣುವ ಪ್ರತಿಯೊಬ್ಬರಿಗೂ ಇಂದು ಮಾರುಕಟ್ಟೆಯಿಂದ ಅತ್ಯಂತ ಸಿಹಿ ಸುದ್ದಿ ನೀಡಿದೆ.