ಸೀರೆ ಅಥವಾ ಲೆಹೆಂಗಾ ಉಟ್ಟಾಗ ಅದಕ್ಕೆ ತಕ್ಕಂತೆ ಕ್ಲಾಸಿ ಇಯರ್ ರಿಂಗ್ಸ್ ಹಾಕಲೇಬೇಕು. ಹೆವಿ ಜುಮ್ಕಾಗಳನ್ನು ಧರಿಸಿದಾಗ ಮಾತ್ರ ನಿಮ್ಮ ಲುಕ್ ಕಂಪ್ಲೀಟ್ ಆಗುತ್ತದೆ. ನೋಡಲು ಕೂಡ ನೀವು ತುಂಬಾ ಸುಂದರವಾಗಿ ಕಾಣಿಸುತ್ತೀರಿ. ಅಂಥ ಕೆಲವು ಬೆಸ್ಟ್ ಜುಮ್ಕಾ ಡಿಸೈನ್‌ಗಳು ಇಲ್ಲಿವೆ ನೋಡಿ.