Raaka Movie: ರಾಕಾ ಸಿನಿಮಾದಲ್ಲಿ ಈ ಒಂದು ನಟಿ ನಟಿಸ್ತಾ ಇಲ್ವಂತೆ. ಹೌದು, ಅಲ್ಲು ಅರ್ಜುನ್ ಹಾಗೂ ಅಟ್ಲಿ ಸಿನಿಮಾದ ಈ ಒಂದು ಸುದ್ದಿ ಬಗ್ಗೆ ನಟಿಯೇ ಈಗ ಸ್ವತಃ ಕ್ಲಾರಿಟಿ ಕೊಟ್ಟಿದ್ದಾರೆ.