ಚಿಕ್ಕಮಗಳೂರು: ದೊಡ್ಡ ದೊಡ್ಡ ಕನಸುಗಳನ್ನ ಕಾಣಲು ಮತ್ತು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ಕೈ ತುಂಬ ಹಣವಿರಬೇಕು ಅಥವಾ ಐಷಾರಾಮಿ ಸೌಲಭ್ಯಗಳೇ ಇರಬೇಕಾಗಿಲ್ಲ ಎಂಬುದನ್ನ ಕರ್ನಾಟಕದ ಪುಟ್ಟ ಹಳ್ಳಿಯ ಯುವಕನೊಬ್ಬ ಜಗತ್ತಿಗೆ ತೋರಿಸಿಕೊಟ್ಟಿದ್ದಾನೆ.
Back to Top News
Top
November 23, 2026 at 2:15 AM
ಚಿಕ್ಕಮಗಳೂರು: 8ನೇ ಕ್ಲಾಸ್ವರೆಗೆ ಇಂಟರ್ನೆಟ್ಯೇ ನೋಡದ ಈ ಹುಡುಗ ಇಂದು ಬಾಹ್ಯಾಕಾಶಕ್ಕೆ ಉಪಗ್ರಹ ಹಾರಿಸುತ್ತಿದ್ದಾನೆ
Oneindia Kannada
Excerpt from Oneindia Kannada.