ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( ಕೆಇಎ) ಸ್ನಾತಕೋತ್ತರ ದಂತ ವೈದ್ಯಕೀಯ (PG-Dental 2026), ಸ್ನಾತಕೋತ್ತರ ವೈದ್ಯಕೀಯ (PG Medicle 2026) ಮತ್ತು ಪದವಿ ಪೂರ್ವ ಆಯುಷ್ (UGAyush-2026) ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಕಾಲೇಜು ಪ್ರವೇಶಗಳ ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಿದೆ.