ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ ತಮ್ಮ ಬಗ್ಗೆ ಮಾಡಿದ ಆರೋಪಗಳಿಗೆ ಯುವ ಬ್ಯಾಟರ್ ಪೃಥ್ವಿ ಶಾ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ವೃತ್ತಿಜೀವನ ಕುಸಿಯಲು ಪಾರ್ಟಿ, ಮದ್ಯಪಾನ ಕಾರಣ ಎಂಬ ಯೋಗರಾಜ್ ಹೇಳಿಕೆಯನ್ನು ಖಂಡಿಸಿರುವ ಶಾ, ಮಾನಹಾನಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
Back to Sports
Sports
November 24, 2026 at 8:43 AM
'ಇದೇ ಲಾಸ್ಟ್ ವಾರ್ನಿಂಗ್...': ಯುವರಾಜ್ ಸಿಂಗ್ ತಂದೆಗೆ ಬಹಿರಂಗವಾಗಿ ಎಚ್ಚರಿಕೆ ಕೊಟ್ಟ ಪೃಥ್ವಿ ಶಾ..! ಅಷ್ಟಕ್ಕೂ ಯೋಗರಾಜ್ ಸಿಂಗ್ ಮಾಡಿದ್ದೇನು?
Asianet Suvarna Sports
Excerpt from Asianet Suvarna Sports.