ನವದೆಹಲಿ: ಪ್ರತಿಭಟನಾ ತಾಣವನ್ನಲ್ಲ, ಜನರ ಧ್ವನಿಯನ್ನೇ ಹತ್ತಿಕ್ಕುವ ಯತ್ನ ಎಂದು ಕಾಕ್ರೋಚ್‌ ಜನತಾ ಪಾರ್ಟಿ(CJP) ಸಂಸ್ಥಾಪಕ ಅಭಿಜೀತ್‌ ದೀಪ್ಕೆ(Abhijeet Dipke) ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಾಷ್ಟ್ರ ರಾಜಧಾನಿಯ ಐತಿಹಾಸಿಕ ಜಂತರ್ ಮಂತರ್(Jantar Mantar) ಅನ್ನು ಪ್ರತಿಭಟನಾ ಸ್ಥಳಗಳ(Protest Site) ಪಟ್ಟಿಯಿಂದ ರದ್ದುಗೊಳಿಸಿರುವ…