ಚೀಟ್ ಮೀಲ್ ಅಥವಾ ಚೀಟ್ ಡೇ ಹೃದಯಕ್ಕೆ ತಕ್ಷಣವೇ ಹಾನಿ ಮಾಡುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಸ್ಯಾಚುರೇಟೆಡ್ ಫ್ಯಾಟ್, ಉಪ್ಪು ಮತ್ತು ಹೆಚ್ಚುವರಿ ಸಕ್ಕರೆ ಇರುವ ಆಹಾರವನ್ನು ಪದೇಪದೇ ಸೇವಿಸಿದರೆ ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ತೂಕದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
Back to Lifestyle
Lifestyle
September 30, 2026 at 1:58 PM
ಚೀಟ್ ಡೇ ಹೃದಯಕ್ಕೆ ಹಾನಿಕರವೇ? ಇಷ್ಟದ ಆಹಾರ ತಿನ್ನುವಾಗ ಈ ವಿಷಯ ನೆನಪಿರಲಿ!
TV9 Kannada
Excerpt from TV9 Kannada.