ಪ್ರಧಾನಿ ಮೋದಿ ಅವರು ಫಿಲಿಪೈನ್ಸ್‌ಗೆ ಭೇಟಿ ನೀಡಿ ಆಸಿಯಾನ್ ಹಾಗೂ ಪೂರ್ವ ಏಷ್ಯಾ ಶೃಂಗಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಈ ಭೇಟಿಯಲ್ಲಿ ಕಡಲ ಭದ್ರತೆ, ವ್ಯಾಪಾರ ವೃದ್ಧಿ ಮತ್ತು ಇಂಡೋ-ಪೆಸಿಫಿಕ್ ಸ್ಥಿರತೆ ಕುರಿತು ಮಹತ್ವದ ಮಾತುಕತೆ ನಡೆಯಲಿದೆ.
Back to Top News
Top
November 16, 2026 at 2:22 AM
ಆಸಿಯಾನ್ ಶೃಂಗಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ಮೋದಿ ಫಿಲಿಪೈನ್ಸ್‌ಗೆ ಪ್ರಯಾಣ: ಕಡಲ ಭದ್ರತೆ, ವ್ಯಾಪಾರ ವೃದ್ಧಿಗೆ ಒತ್ತು
TV9 Kannada
Excerpt from TV9 Kannada.