ಹಾಲ್‌ಮಾರ್ಕ್ ಪಡೆದ ಆಭರಣದಲ್ಲೂ ನಿಜವಾದ ಚಿನ್ನದ ಪ್ರಮಾಣ ಕಡಿಮೆ ಇದ್ದರೆ? ಇಂತಹ ಆತಂಕಕಾರಿ ಸಂಗತಿಯೊಂದು ಈಗ ಬೆಳಕಿಗೆ ಬಂದಿದೆ. ಚಿನ್ನದ ತೂಕ ಹೆಚ್ಚಿಸಲು ರೆನಿಯಂ ಎಂಬ ಅಪರೂಪದ ಭಾರವಾದ ಲೋಹದ ಪುಡಿಯನ್ನು ಬಳಸುವ ಸಾಧ್ಯತೆಯನ್ನು ಮಾಧ್ಯಮ ತನಿಖೆಯೊಂದು ಬಹಿರಂಗಪಡಿಸಿದೆ.
Back to Business
Business
November 23, 2026 at 6:15 AM
22 ಕ್ಯಾರೆಟ್ ಚಿನ್ನ ಖರೀದಿಸಿದರೆ ಸಿಗೋದು 20 ಕ್ಯಾರೆಟ್? ಹಾಲ್‌ಮಾರ್ಕ್ ಇದ್ದರೂ ಮೋಸ? ಬೆಚ್ಚಿ ಬೀಳಿಸಿದೆ ಈ ವರದಿ
News18 Kannada Business
Excerpt from News18 Kannada Business.