ಲಕ್ನೋ: ಪತಿಯನ್ನು (Husband) ಕೊಲೆಗೈದು, ಹಾವು ಕಚ್ಚಿ ಸಾವನ್ನಪ್ಪಿರುವ ಹಾಗೆ ಬಿಂಬಿಸಿದ್ದ ಪತ್ನಿ (Wife) ಹಾಗೂ ಪ್ರಿಯಕರನಿಗೆ ಉತ್ತರ ಪ್ರದೇಶ (Uttar Pradesh) ಮೀರತ್ನ ಸ್ಥಳೀಯ ನ್ಯಾಯಾಲಯ (Court) ಮರಣದಂಡನೆ (Death Sentence) ವಿಧಿಸಿದೆ. ರವಿತಾ ಮತ್ತು ಆಕೆಯ ಪ್ರಿಯಕರ ಅಮರ್ದೀಪ್ ಮರಣದಂಡನೆಗೆ ಗುರಿಯಾದ ಅಪರಾಧಿಗಳು.
Back to Top News
Top
October 16, 2026 at 2:06 PM
ಪತಿಯನ್ನು ಕೊಂದು ಮೈಮೇಲೆ ಹಲ್ಲಿಲ್ಲದ ಹಾವು ಬಿಟ್ಟಿದ್ದ ಪತ್ನಿ, ಪ್ರಿಯಕರನಿಗೆ ಮರಣದಂಡನೆ!
Public TV Kannada
Excerpt from Public TV Kannada.