ಧಾರವಾಡ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ-ಪಿಯುಸಿ (SSLC-PUC Result 2027) ಫಲಿತಾಂಶ ಶೇ.100ಕ್ಕೆ ಹೊಂದಲು ಶಿಕ್ಷಕರು ಸಂಕಲ್ಪ ಮಾಡಬೇಕು. ಅದಕ್ಕಾಗಿ ಕಳೆದ ವರ್ಷದಂತೆ ಈ ವರ್ಷ 'ಮಿಷನ್-60+' ಕಾರ್ಯಕ್ರಮ ಪರಿಚಯಿಸಿದ್ದು, ಅದಕ್ಕಿಂದು ಚಾಲನೆ ನೀಡಿದ್ದೇವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
Back to Top News
Top
November 13, 2026 at 2:53 PM
SSLC-PUC ಫಲಿತಾಂಶ 100%ಕ್ಕೆ ಶಿಕ್ಷಣ ಇಲಾಖೆ ಟಾರ್ಗೆಟ್: ಈ ಬಾರಿ 'ಮಿಷನ್-60+'ಗೆ ಚಾಲನೆ
Oneindia Kannada
Excerpt from Oneindia Kannada.