ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಗೆ ಆಗ್ರಹಿಸಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲುಗಳ ಮೇಲೆ ಕುಳಿತು ಧರಣಿ ನಡೆಸಿದ್ದು, ಪ್ರಮುಖ ಆರೋಪಿಯ ಬಂಧನಕ್ಕೆ ಪಟ್ಟು ಹಿಡಿದಿದ್ದಾರೆ. ನಮಗೆ ಭಯ ಹುಟ್ಟಿಸುತ್ತೇವೆ ಎಂದರೆ ನಾವು ಭಯ ಪಡುವುದಿಲ್ಲ ಎಂದಿದ್ದಾರೆ.
Back to Politics
Politics
October 15, 2026 at 8:46 AM
ಸ್ಟಿಂಗ್ ಆಪರೇಷನ್ ಪ್ರಕರಣ ತನಿಖೆಗೆ ಪಟ್ಟು: ಬೆಂಗಳೂರು ಕಮಿಷನರ್ ಕಚೇರಿ ಮೆಟ್ಟಿಲು ಮೇಲೆ ಕುಳಿತು ಕುಮಾರಸ್ವಾಮಿ ಧರಣಿ
TV9 Kannada
Excerpt from TV9 Kannada.