ಇತ್ತೀಚೆಗೆ ತಮನ್ನಾ ಭಾಟಿಯಾ ಹೆಚ್ಚು ಗ್ಲಾಮರಸ್ ಆದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಹೆಚ್ಚು-ಹೆಚ್ಚು ಐಟಂ ಹಾಡುಗಳಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ತಮನ್ನಾ ಭಾಟಿಯಾ, ಹಿಂದಿಯ ಐಕಾನಿಕ್ ಸಿನಿಮಾ ಒಂದರ ಸೀಕ್ವೆಲ್ನಲ್ಲಿ ನಟನೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಯಾವುದು ಆ ಐಕಾನಿಕ್, ಕಲ್ಟ್ ಕ್ಲಾಸಿಕ್ ಸಿನಿಮಾ?
Back to Entertainment
Entertainment
October 13, 2026 at 1:41 PM
‘ಡರ್ಟಿ ಪಿಕ್ಚರ್ 2’ನಲ್ಲಿ ನಟಿಸಲಿದ್ದಾರೆ ತಮನ್ನಾ ಭಾಟಿಯಾ?
TV9 Kannada
Excerpt from TV9 Kannada.