ವಿಶ್ವ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಬರೆದಿಟ್ಟಿರುವ ರನ್‌ ರಾಶಿಯನ್ನು ಮುಟ್ಟಲು ಸಾಧ್ಯವೇ ಎಂಬ ಪ್ರಶ್ನೆ ದಶಕಗಳಿಂದ ಇತ್ತು. ಆದರೆ ಆ ಇತಿಹಾಸದ ಪುಟಗಳನ್ನು ಮರುಬರೆಯಲು ಒಬ್ಬನೇ ಒಬ್ಬ ಬ್ಯಾಟರ್‌ಗೆ ಸಾಧ್ಯ ಎಂಬುದನ್ನುವಿರಾಟ್ ಕೊಹ್ಲಿ ಪದೇ ಪದೇ ಸಾಬೀತುಪಡಿಸುತ್ತಿದ್ದಾರೆ.