ಬೆಂಗಳೂರು: ಇಲ್ಲಿನ ಹೆಬ್ಬಾಳ ಕೆಂಪಾಪುರದಲ್ಲಿ ಜಿಮ್ ಟ್ರೈನರ್ (Gym Trainer) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಸ್ನೇಹಿತರೇ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ನಂದನ್ (25) ಸಾವನ್ನಪ್ಪಿರುವ ಜಿಮ್ ಟ್ರೈನರ್. ಶನಿವಾರ ಜಿಮ್ ಮೊದಲ ವರ್ಷದ ಆ್ಯನಿವರ್ಸರಿ ಇತ್ತು. ತಡವಾದರೆ ಬೆಳಗ್ಗೆ ಬರುತ್ತೇನೆ ಅಂತ ಮನೆಯವರಿಗೆ ಹೇಳಿ ನಂದನ್ ತೆರಳಿದ್ದರು.
Back to Top News
Top
October 5, 2026 at 3:23 AM
ಬೆಂಗಳೂರಲ್ಲಿ ಜಿಮ್ ಟ್ರೈನರ್ ಅನುಮಾನಾಸ್ಪದ ಸಾವು
Public TV Kannada
Excerpt from Public TV Kannada.