ಕರ್ನಾಟಕದ ಸ್ಟಿಂಗ್ ಆಪರೇಷನ್ ವಿವಾದ ಈಗ ದೆಹಲಿ ಅಂಗಳ ತಲುಪಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಟಿಂಗ್ ಕುರಿತು ಚರ್ಚಿಸಿಲ್ಲ ಎಂದರೂ, ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕೆಸಿ ವೇಣುಗೋಪಾಲ್ ಅವರಿಗೆ ಎಲ್ಲ ವಿವರ ನೀಡಿದ್ದಾಗಿ ಹೇಳಿದ್ದಾರೆ. ವಿರೋಧ ಪಕ್ಷದ ನಾಯಕ ಆರ್.