ಅಮೃತಧಾರೆಯಲ್ಲಿ ಮಲ್ಲಿ ಪಾತ್ರ ತುಂಬಾನೇ ಪ್ರಮುಖವಾಗಿತ್ತು. ವಾರಗಿತ್ತಿಯರು ಅಂದ್ರೆ ಹೀಗಿಬೇಕು ಅಂತ ತೋರಿಸಿದ ಪಾತ್ರಗಳು ಮಲ್ಲಿ ಮತ್ತು ಭೂಮಿಕಾ. ಈಗಾಗಲೇ ಒಬ್ರು ನಿರ್ವಹಿಸಿರೋ ಪಾತ್ರ ಮಾಡೋದು ಕಲಾವಿದರಿಗೆ ದೊಡ್ಡ ಸವಾಲು ಆಗಿರುತ್ತೆ. ಆದ್ರೆ ಅನ್ವಿತಾ ಚಾಲೆಂಜ್ ಗೆದ್ದು ಸೈ ಅನ್ನಿಸಿಕೊಂಡಿದ್ರು