ಬೆಂಗಳೂರು: ಮುಂದಿನ ತಿಂಗಳ ಅಕ್ಟೋಬರ್ 2 ಶುಕ್ರವಾರ ಗಾಂಧಿ ಜಯಂತಿ ಆಚರಿಸಲಾಗುತ್ತಿದ್ದು, ಹಾಲಿಡೇ ಇರಲಿದೆ. ಅಲ್ಲದೇ ಅಕ್ಟೋಬರ್ 3 ಮತ್ತು 4 ವಾರಾಂತ್ಯ ದಿನಗಳಾಗಿವೆ. ಈ ವೇಳೆ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಿರುತ್ತದೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( KSRTC) ವತಿಯಿಂದ ಹೆಚ್ಚುವರಿ ಬಸ್‌ಗಳನ್ನು ಬಿಡಲಾಗಿದೆ.
Back to Top News
Top
September 24, 2026 at 1:13 PM
KSRTC: ಅ.2 ಗಾಂಧಿ ಜಯಂತಿ ಪ್ರಯುಕ್ತ 850 ಹೆಚ್ಚುವರಿ ವಿಶೇಷ ಬಸ್ಗಳ ವ್ಯವಸ್ಥೆ: ಎಲ್ಲಿಂದ ಎಲ್ಲೆಲ್ಲಿಗೆ? ವೇಳಾಪಟ್ಟಿ
Oneindia Kannada
Excerpt from Oneindia Kannada.