ಇಶಾನ್ ಕಿಶನ್ ತೊಡೆಯ ಸ್ನಾಯು ಸೆಳೆತದಿಂದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಿಂದ ಹೊರಗುಳಿದಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ಗಾಯಗೊಂಡಿದ್ದ ಕಿಶನ್, ಎರಡನೇ ಪಂದ್ಯಕ್ಕೂ ಅಲಭ್ಯರಾಗಿದ್ದರು. ಅವರ ಬದಲಿಗೆ ಕುಮಾರ್ ಕುಶಾಗ್ರ ತಂಡದಲ್ಲಿ ಮುಂದುವರಿಯಲಿದ್ದಾರೆ.
Back to Sports
Sports
October 26, 2026 at 12:08 PM
ಸರಣಿ ಗೆಲುವಿನ ಹೊಸ್ತಿಲಲ್ಲಿ ಭಾರತಕ್ಕೆ ಹಿನ್ನಡೆ; ಇಶಾನ್ ಕಿಶನ್ ಮತ್ತೆ ತಂಡದಿಂದ ಔಟ್!
TV9 Kannada
Excerpt from TV9 Kannada.