ಇರಾನ್ ಅಮೆರಿಕಕ್ಕೆ ಪರಮಾಣು ಪ್ರಸ್ತಾವನೆ ಸಲ್ಲಿಸಿದ್ದು, ಮಾತುಕತೆಗಾಗಿ ಏಳು ಷರತ್ತುಗಳನ್ನು ವಿಧಿಸಿದೆ. ಕತಾರ್ ಮೂಲಕ ತಲುಪಿದ ಈ ಪ್ರಸ್ತಾವನೆಯು ಯುದ್ಧ ವಿರಾಮ, ನಿರ್ಬಂಧ ತೆರವು ಮತ್ತು ಫ್ರೀಜ್ ಹಣ ಬಿಡುಗಡೆಯಂತಹ ಬೇಡಿಕೆಗಳನ್ನು ಒಳಗೊಂಡಿದೆ. ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಸಹ ಷರತ್ತುಗಳನ್ನು ಈಡೇರಿಸಲು ಇರಾನ್ ಒತ್ತಾಯಿಸಿದೆ.