ಕೇಪ್‌ಟೌನ್ ಟೆಸ್ಟ್‌ನಲ್ಲಿ ಕಗಿಸೊ ರಬಾಡ ಆಸ್ಟ್ರೇಲಿಯಾ ವಿರುದ್ಧ ಮಾರಕ ಬೌಲಿಂಗ್ ಪ್ರದರ್ಶಿಸಿ ದಕ್ಷಿಣ ಆಫ್ರಿಕಾಕ್ಕೆ ಮೇಲುಗೈ ತಂದಿದ್ದಾರೆ. ಅವರು 600 ಅಂತಾರಾಷ್ಟ್ರೀಯ ವಿಕೆಟ್ ಮತ್ತು 350 ಟೆಸ್ಟ್ ವಿಕೆಟ್‌ಗಳ ಮೈಲಿಗಲ್ಲು ತಲುಪಿದರು. ಕೇವಲ 13,808 ಎಸೆತಗಳಲ್ಲಿ 350 ಟೆಸ್ಟ್ ವಿಕೆಟ್ ಪಡೆದು ವಿಶ್ವದಾಖಲೆ ಬರೆದರು.
Back to Sports
Sports
October 31, 2026 at 12:09 PM
600 ವಿಕೆಟ್ ಕ್ಲಬ್ಗೆ ರಬಾಡ ಎಂಟ್ರಿ: ಒಂದೇ ಪಂದ್ಯದಲ್ಲಿ ಎರಡು ಮಹತ್ವದ ದಾಖಲೆ
TV9 Kannada
Excerpt from TV9 Kannada.