ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ರಾಮಾಯಣ’ ಸಿನಿಮಾದ ಭಾಷಾವಾರು ನೆಟ್ ಕಲೆಕ್ಷನ್ ವಿವರ ಹೊರಬಿದ್ದಿದೆ. ಹಿಂದಿ ಭಾಷೆಯ ನಂತರ ದಕ್ಷಿಣ ಭಾರತದ ಭಾಷೆಗಳಲ್ಲಿ ಕನ್ನಡದಲ್ಲೇ ಅತಿ ಹೆಚ್ಚು 63.42 ಕೋಟಿ ರೂಪಾಯಿ ಗಳಿಕೆ ದಾಖಲಿಸುವ ಮೂಲಕ ಯಶ್ ಅಭಿನಯದ ಈ ಚಿತ್ರ ಸಾರ್ವಕಾಲಿಕ ಪಾರುಪತ್ಯ ಮೆರೆದಿದೆ.
Back to Entertainment
Entertainment
November 16, 2026 at 6:54 AM
‘ರಾಮಾಯಣ’ ಭಾಷಾವಾರು ಗಳಿಕೆ; ದಕ್ಷಿಣ ಭಾರತದಲ್ಲಿ ಕನ್ನಡದ್ದೇ ಮೇಲುಗೈ
TV9 Kannada
Excerpt from TV9 Kannada.