Garlic Smashed Potatoes: ಸಂಜೆಯ ಚಹಾ ಜೊತೆಗೆ ಅಥವಾ ಮಕ್ಕಳಿಗಾಗಿ ಹೊಸ ರುಚಿಯ ಸ್ನ್ಯಾಕ್ಸ್ ಹುಡುಕುತ್ತಿದ್ದರೆ, ಬಾಯಲ್ಲಿ ನೀರೂರಿಸುವ ಈ ‘ಕ್ರಿಸ್ಪಿ ಗಾರ್ಲಿಕ್ ಸ್ಮ್ಯಾಶ್ಡ್ ಪೊಟಾಟೊ’ ಒಮ್ಮೆ ಟ್ರೈ ಮಾಡಿ ನೋಡಿ.