ಮಕ್ಕಳ ಕಾಲುಗಳಲ್ಲಿ ಪದೇಪದೇ ನೋವು ಕಾಣಿಸಿಕೊಳ್ಳುವುದು ಹಲವು ಕಾರಣಗಳಿಂದ ಉಂಟಾಗಬಹುದು. ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಪ್ರೋಟೀನ್ ಮೂಳೆಗಳ ಬೆಳವಣಿಗೆಗೆ ಅಗತ್ಯವಾಗಿವೆ. ನಿರಂತರ ನೋವು, ಕೀಲುಗಳ ಊತ, ಕುಂಟುವುದು ಅಥವಾ ನಡೆಯಲು ತೊಂದರೆ ಕಾಣಿಸಿಕೊಂಡರೆ ನಿರ್ಲಕ್ಷಿಸಬಾರದು.
Back to Lifestyle
Lifestyle
October 21, 2026 at 9:48 AM
ಮಕ್ಕಳ ಮೂಳೆಗಳ ಆರೋಗ್ಯದ ಬಗ್ಗೆ ಪೋಷಕರು ತಿಳಿಯಲೇಬೇಕಾದ ಪ್ರಮುಖ ವಿಚಾರಗಳಿವು
TV9 Kannada
Excerpt from TV9 Kannada.