ಐಐಟಿ ಜೋಧ್‌ಪುರದ ಸಂಶೋಧಕರು 106 ಜನರ ಧ್ಯಾನ ಕಾರ್ಯಕ್ರಮಕ್ಕೆ ಸಂಬಂಧಿಸಿದ ರಕ್ತದ ಜೀನ್ ಚಟುವಟಿಕೆಯನ್ನು ವಿಶ್ಲೇಷಿಸಿದ್ದಾರೆ. 438ಕ್ಕೂ ಹೆಚ್ಚು ಔಷಧಿಗಳ ಜೀನ್ ಮಾದರಿಗಳೊಂದಿಗೆ ಸಾಮ್ಯತೆ ಕಂಡುಬಂದಿದ್ದು, ನಿದ್ರೆ ಮಾತ್ರೆ ಝೋಲ್ಪಿಡೆಮ್‌ಗೆ ಸಂಬಂಧಿಸಿದ GABA ವ್ಯವಸ್ಥೆಯೂ ಗಮನ ಸೆಳೆದಿದೆ.
Back to Lifestyle
Lifestyle
November 16, 2026 at 2:26 PM
ಧ್ಯಾನಕ್ಕೂ ನಿದ್ರೆ ಮಾತ್ರೆಗೂ ಸಾಮ್ಯತೆ ಇದೆಯೇ? ಐಐಟಿ ಸಂಶೋಧಕರಿಂದ ಅಚ್ಚರಿಯ ಸಂಗತಿ ಬಯಲು!
TV9 Kannada
Excerpt from TV9 Kannada.