ಈ ಬಾರಿಯ ಬಿಗ್‌ಬಾಸ್ ಸೀಸನ್ 13 ವೀಕ್ಷಕರಿಗೆ ರುಚಿಸದ ಕಾರಣ, ಮನೆಗೆ ಚೈತನ್ಯ ತುಂಬಲು ರಕ್ಷಿತಾ ಶೆಟ್ಟಿ ಅವರನ್ನು ಕಳುಹಿಸಲಾಗಿದೆ. ರಕ್ಷಿತಾ ಎಂಟ್ರಿಯಿಂದ ಷೋ ಸ್ವಲ್ಪ ಚಿಗುರಿಕೊಂಡಿದ್ದು, ಅವರ ಜೊತೆ ಗಿಲ್ಲಿ ನಟನನ್ನೂ ಕಳುಹಿಸಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಗಿಲ್ಲಿ ಎಂಟ್ರಿ ಕೊಡ್ತಾರಾ?
Back to Entertainment
Entertainment
October 29, 2026 at 1:41 PM
Bigg Boss 13ಕ್ಕೆ ಕಿಕ್ ಕೊಡಲು ರಕ್ಷಿತಾ ಶೆಟ್ಟಿ ಬಳಿಕ ಗಿಲ್ಲಿ ನಟ ಎಂಟ್ರಿ ಆಗ್ತಾರಾ? ಅಭಿಮಾನಿಗಳ ಭಾರಿ ಡಿಮಾಂಡ್
Asianet Suvarna Entertainment
Excerpt from Asianet Suvarna Entertainment.