ನಮ್ಮ ದಿನನಿತ್ಯದ ಡಯಟ್‌ನಲ್ಲಿ ಕೆಲವು ಸಿಂಪಲ್ ಪಾನೀಯಗಳನ್ನು ಸೇರಿಸಿಕೊಳ್ಳುವುದರಿಂದ ದೇಹದ ಊತ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ದೂರವಿಡಬಹುದು. ಇವುಗಳನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ!