ರಮಾನಂದ್ ಸಾಗರ್ ಅವರ ರಾಮಾಯಣದ ಮೂಲಕ ಮನೆ ಮಾತಾದ 'ಓಜಿ ಸೀತೆ' ದೀಪಿಕಾ ಚಿಖ್ಲಿಯಾ, ತಮ್ಮ ತೆರೆ ಮೇಲಿನ ಪತಿ, ಶ್ರೀರಾಮ, ಅರುಣ್ ಗೋವಿಲ್ ಅವರೊಂದಿಗೆ ನಟನೆಗೆ ಮರಳುತ್ತಿದ್ದಾರೆ. ಆದರೆ, ಈ ಬಾರಿ ಇಬ್ಬರೂ 'ನೋಟಿಸ್' ಎಂಬ ಚಿತ್ರದಲ್ಲಿ ಐಕಾನಿಕ್ ರಾಮ ಮತ್ತು ಸೀತೆಯ ಪಾತ್ರವನ್ನು ನಿರ್ವಹಿಸುತ್ತಿಲ್ಲ, ಬದಲಿಗೆ ಮಧ್ಯಮ ವರ್ಗದ ವಿವಾಹಿತ ದಂಪತಿಯ ಪಾತ್ರದಲ್ಲಿ ನಟಿಸಿದ್ದಾರೆ.