ತಮಿಳುನಾಡು ವಿರುದ್ಧ 68 ಎಸೆತಗಳಲ್ಲಿ 181 ರನ್ ಹಾಗೂ 19 ಸಿಕ್ಸರ್ ಸಿಡಿಸಿದ ಡೆಲ್ಲಿ ನಾಯಕ ಪ್ರಿಯಾಂಶ್ ಆರ್ಯ, ಫಿನ್ ಅಲೆನ್ ವಿಶ್ವದಾಖಲೆ ಸರಿಗಟ್ಟಿ, ಕೆಎಲ್ ರಾಹುಲ್ ಮತ್ತು ಆರನ್ ಫಿಂಚ್ ಅವರ ಸಾರ್ವಕಾಲಿಕ ಟಿ20 ದಾಖಲೆಗಳನ್ನು ಮುರಿದಿದ್ದಾರೆ.
Back to Sports
Sports
November 24, 2026 at 9:48 AM
36 ಎಸೆತಕ್ಕೆ ಶತಕ, ಒಂದೇ ಇನ್ನಿಂಗ್ಸ್ನಲ್ಲಿ 19 ಸಿಕ್ಸರ್! ಟಿ20 ಕ್ರಿಕೆಟ್ನಲ್ಲಿ ವಿಶ್ವದಾಖಲೆ ಬರೆದ ಪ್ರಿಯಾಂಶ್ ಆರ್ಯ
News18 Kannada Sports
Excerpt from News18 Kannada Sports.