2027ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತೊರೆದು ಪಂಜಾಬ್ ಕಿಂಗ್ಸ್‌ಗೆ ಟ್ರೇಡ್ ಆಗಲಿದ್ದಾರೆ ಎಂದು ಆರ್. ಅಶ್ವಿನ್ ಭವಿಷ್ಯ ನುಡಿದಿದ್ದಾರೆ. ಅಲ್ಲದೆ, ನಮನ್ ಧೀರ್ ಮುಂಬೈ ತಂಡದ ನೂತನ ನಾಯಕರಾಗುವ ಅಚ್ಚರಿಯ ಸಾಧ್ಯತೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.
Back to Sports
Sports
October 27, 2026 at 7:30 AM
ಹಾರ್ದಿಕ್ ಪಾಂಡ್ಯಗೆ ಪ್ರೀತಿ ಝಿಂಟಾ ಗಾಳ? ಪಾಂಡ್ಯಗಾಗಿ ಈ ಇಬ್ಬರನ್ನು ಮುಂಬೈಗೆ ಮಾರಾಟ ಮಾಡಲು ರೆಡಿಯಾಯ್ತಾ ಪಂಜಾಬ್ ಕಿಂಗ್ಸ್?
Asianet Suvarna Sports
Excerpt from Asianet Suvarna Sports.