ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ವಾರ್​ ತಾರಕಕ್ಕೇರಿದೆ. ದಿನಕ್ಕೊಬ್ಬರಿಂದ ಆರೋಪ, ಪ್ರತ್ಯಾರೋಪ ಜೋರಾಗ್ತಿದೆ. ಸ್ಟಿಂಗ್ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ಕೊಟ್ಟಿರೋದಕ್ಕೆ ವಿಪಕ್ಷ ನಾಯಕರು ತಮ್ಮದೇ ಆದ ವ್ಯಾಖ್ಯಾನ ಮಾಡ್ತಿದ್ದಾರೆ. ಅದರಲ್ಲೂ ಸಿಎಂ ಡಿಕೆಶಿಯನ್ನೇ ಟಾರ್ಗೆಟ್ ಮಾಡಿ ಹೆಚ್​ಡಿಕೆ ಕಿಡಿಕಾರ್ತಿದ್ದಾರೆ.