– ಸೌಹಾರ್ದ ಪಂದ್ಯ 1-1 ಗೋಲುಗಳಿಂದ ಡ್ರಾ ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್(Football) ಪಂದ್ಯದಲ್ಲಿ, ಫಿಫಾ ವಿಶ್ವ ರ‍್ಯಾಂಕಿಂಗ್‌ನಲ್ಲಿ ತನಗಿಂತ ಸಾಕಷ್ಟು ಮುಂದಿರುವ ಬಲಿಷ್ಠ ಪನಾಮಾ(Panama) ತಂಡವನ್ನು ಭಾರತ(India) ತಂಡವು 1-1 ಗೋಲುಗಳಿಂದ ತಡೆದು ರೋಚಕ ಡ್ರಾ ಸಾಧಿಸಿದೆ.
Back to Top News
Top
September 25, 2026 at 5:03 PM
ಬೆಂಗಳೂರಿನಲ್ಲಿ ಬಲಿಷ್ಠ ಪನಾಮಾಗೆ ಭಾರತ ಶಾಕ್
Public TV Kannada
Excerpt from Public TV Kannada.