ಚಿತ್ರರಂಗದಲ್ಲಿ ತಮ್ಮದೇ ಆದ ವಿಭಿನ್ನ ಶೈಲಿಯ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಪವನ್ ಕುಮಾರ್ ಇದೀಗ ಸಂಪೂರ್ಣವಾಗಿ ಹೊಸ ವಿಷಯವೊಂದಕ್ಕೆ ಮನಸೋತಿದ್ದಾರೆ.