ಬಿಗ್ಬಾಸ್ ಕನ್ನಡ ಸೀಸನ್ 13ಕ್ಕೆ ಮಾಡರ್ನ್ ಕವಿ ಮಂಜ ರೀ ಎಂಟ್ರಿ ಕೊಟ್ಟಿದ್ದಾನೆ. ಮಂಜನ ದುರ್ವರ್ತನೆ ಕಾರಣಕ್ಕೆ ಆತನನ್ನು ಮನೆಯಿಂದ ಹೊರಗೆ ಕಳಿಸಲಾಗಿತ್ತು. ಆದರೆ ಖುದ್ದು ಬಿಗ್ಬಾಸ್ ಮಂಜನನ್ನು ಮತ್ತೆ ಮನೆಗೆ ಕರೆತಂದಿದ್ದಾರೆ. ಮಂಜ ಮನೆಗೆ ಮರಳಿದ ಬಳಿಕ ಮೊದಲ ವಾರದ ಪಂಚಾಯ್ತಿಯಲ್ಲಿ ಪಾಲ್ಗೊಂಡಿದ್ದು, ಸುದೀಪ್ ಎದುರು ತನ್ನ ಪ್ರಾಸ ಪ್ರದರ್ಶನ ಮಾಡಿದ್ದಾನೆ.
Back to Entertainment
Entertainment
November 15, 2026 at 1:54 PM
ಪ್ರಾಸ ಬಳಸಿ ಸ್ಪರ್ಧಿಗಳ ವ್ಯಕ್ತಿತ್ವ ವಿವರಿಸಿದ ಮಾಡರ್ನ್ ಕವಿ ಮಂಜ: ವಿಡಿಯೋ ನೋಡಿ
TV9 Kannada
Excerpt from TV9 Kannada.