ಮಂಗಳೂರು-ಬೆಂಗಳೂರು ವಿಮಾನ ಮಾರ್ಗವು ಭಾರತದ ಪ್ರಮುಖ ವಾಯುದಂಚೆ ಲಾಜಿಸ್ಟಿಕ್ಸ್ ಕಾರಿಡಾರ್ ಆಗಿ ಹೊರಹೊಮ್ಮಿದೆ. ಇಂಡಿಯಾ ಪೋಸ್ಟ್ ನಿರ್ವಹಿಸುವ ಸುರಕ್ಷಿತ ದಾಖಲೆಗಳು, ಪ್ರಶ್ನೆ ಪತ್ರಿಕೆಗಳು, ಕ್ರೆಡಿಟ್ ಕಾರ್ಡ್ಗಳ ಸಾಗಣೆಯಲ್ಲಿ ಇದು ದೇಶದಲ್ಲೇ ಅಗ್ರಸ್ಥಾನದಲ್ಲಿದೆ.
Back to Business
Business
October 19, 2026 at 3:35 AM
ದೇಶದಲ್ಲೇ ಪ್ರಥಮ ಸ್ಥಾನ ಪಡೆದ ಮಂಗಳೂರು-ಬೆಂಗಳೂರು ವಿಮಾನ ಮಾರ್ಗ: ಪ್ರಶ್ನೆ ಪತ್ರಿಕೆಗಳು, ಬ್ಯಾಂಕ್ ದಾಖಲೆಗಳ ಸಾಗಣೆ
TV9 Kannada
Excerpt from TV9 Kannada.