ಕರಾವಳಿ ಮೀನಿನ ಅಂಗಡಿಗೆ ಹೋದರೆ ಒಳ್ಳೆ ಫ್ರೆಶ್ ಸಮುದ್ರದ ಬೊಂಡಾಸ್ ತರಬಹುದು. ಹಾಗಿದ್ರೆ ಬೊಂಡಾಸ್ ಘೀ ರೋಸ್ಟ್ ಮಾಡೋದು ಹೇಗೆ? ಇಲ್ಲಿದೆ ಸಂಪೂರ್ಣ ರೆಸಿಪಿ.