ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ಎಲೆಕ್ಟ್ರಾನಿಕ್ ಉಪಕರಣಕ್ಕೂ ಒಂದು ನಿರ್ದಿಷ್ಟ ದಿಕ್ಕಿದೆ. ತಪ್ಪಾದ ದಿಕ್ಕಿನಲ್ಲಿ ಫ್ರಿಡ್ಜ್ ಇಡುವುದರಿಂದ ಮನೆಯ ಧನಾತ್ಮಕ ಶಕ್ತಿ ಕುಗ್ಗಿ, ನಕಾರಾತ್ಮಕ ಶಕ್ತಿ ಆವರಿಸುತ್ತದೆ. ಅನಗತ್ಯ ಖರ್ಚು ಹಾಗೂ ಆರೋಗ್ಯ ಸಮಸ್ಯೆಗಳು ಕಾಡಬಹುದು. ಹಾಗಾದರೆ ಅಡುಗೆ ಮನೆಯಲ್ಲಿ ಫ್ರಿಡ್ಜ್ ಇಡಲು ಸೂಕ್ತವಾದ ದಿಕ್ಕು ಯಾವುದು?
Back to Lifestyle
Lifestyle
October 18, 2026 at 4:48 PM
Vastu Tips: ಮನೆಯಲ್ಲಿ ಫ್ರಿಡ್ಜ್ ಯಾವ ದಿಕ್ಕಿನಲ್ಲಿ ಇಡಬೇಕು? ತಪ್ಪು ದಿಕ್ಕಿನಲ್ಲಿಟ್ಟರೆ ಧನನಷ್ಟ ಗ್ಯಾರಂಟಿ!
Asianet Suvarna Lifestyle
Excerpt from Asianet Suvarna Lifestyle.