ಮಹಿಳಾ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ತಂಡವನ್ನು ಭಾರತ 7 ವಿಕೆಟ್‌ಗಳಿಂದ ಸೋಲಿಸಿದ ನಂತರ, ಇರ್ಫಾನ್ ಪಠಾಣ್ ಸಾಮಾಜಿಕ ಮಾಧ್ಯಮದಲ್ಲಿ 'ಇವತ್ತು ಭಾನುವಾರನಾ?' ಎಂದು ಪಾಕ್ ಅಭಿಮಾನಿಗಳ ಕಾಲೆಳೆದಿದ್ದಾರೆ.
Back to Top News
Top
September 6, 2026 at 9:25 AM
‘ಇವತ್ತು ಭಾನುವಾರನಾ?’ ಹೀನಾಯವಾಗಿ ಸೋತ ಪಾಕ್ ಮಹಿಳಾ ತಂಡದ ಕಾಲೆಳೆದ ಪಠಾಣ್
Prajavani