ಲ್ಯಾಪ್‌ಟಾಪ್ ಬಳಕೆಯನ್ನು ನಿಲ್ಲಿಸುವ ಅಗತ್ಯವಿಲ್ಲ. ಕುತ್ತಿಗೆ ಅಥವಾ ಬೆನ್ನುನೋವು ನಿರಂತರವಾಗಿದ್ದರೆ, ಹೆಚ್ಚಾಗುತ್ತಿದ್ದರೆ ಅಥವಾ ದಿನನಿತ್ಯದ ಕೆಲಸಗಳಿಗೆ ಅಡ್ಡಿಯಾಗುತ್ತಿದ್ದರೆ ಈ ಸ್ಟೋರಿಯಲ್ಲಿ ಹೇಳಿದಂತೆ ಮಾಡಿ ಸಾಕು.. ಜೀವನದಲ್ಲಿ ಸರಿಯಾದ ರೀತಿಯಲ್ಲಿ ಕೆಲಸ ಮಾಡಿ ಹಾಯಾಗಿರಿ!
Back to Technology
Technology
October 11, 2026 at 11:28 AM
ಗಂಟೆಗಟ್ಟಲೆ ಲ್ಯಾಪ್‌ಟಾಪ್ ಯೂಸ್ ಮಾಡ್ತೀರಾ? ಹಾಗಿದ್ರೆ ನಿಮ್ಮ ಬೆನ್ನಿನ ಗತಿ? ಈ ಸೀಕ್ರೆಟ್ ತಿಳ್ಕೊಂಡು ಹಾಯಾಗಿರಿ!
Asianet Suvarna Technology
Excerpt from Asianet Suvarna Technology.