‘ರಾಮಾಯಣ' ಸಿನಿಮಾದಲ್ಲಿ ರಾವಣನಾಗಿ ಯಶ್ ಅಬ್ಬರಿಸಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರು, ಸೆಲೆಬ್ರಿಟಿಗಳು ಸೇರಿದಂತೆ ಹಲವರು ಯಶ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ರಾವಣನ ಪಾತ್ರದಲ್ಲಿ ಯಶ್ ತೋರಿರುವ ಅಭಿನಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.
Back to Entertainment
Entertainment
November 9, 2026 at 11:17 AM
ಪುಷ್ಪಾ ಫ್ಲವರ್ ಅಲ್ಲ, ಫೈರ್! ಯಶ್ ಬಗೆಗಿನ ನೆಗೆಟಿವ್ ಮಾತಿಗೆ ತಿರುಗೇಟು! ಮಗನ ರಾವಣ ಅವತಾರ ಕಂಡು ಭಾವುಕ
Filmibeat Kannada
Excerpt from Filmibeat Kannada.