Vijay: ಸಿಎಂ ವಿಜಯ್ ಅವರು 52 ವರ್ಷದಲ್ಲೂ ಫಿಟ್ & ಫೈನ್ ಆಗಿದ್ದಾರೆ. ಹಾಗೆಂದ ಮಾತ್ರಕ್ಕೆ ದಳಪತಿ ಫುಲ್ ಟೈಮ್ ವರ್ಕೌಟ್ ಆಂತ ಬ್ಯುಸಿ ಕೂಡಾ ಇರಲ್ಲ. ಹಾಗಿದ್ದರೆ ಅವರ ಫಿಟ್ನೆಸ್ ರಹಸ್ಯ ಏನು?