ಹಾಸನ: ಪಕ್ಷದ ಪದಾಧಿಕಾರಿಗಳಿಗೆ ಹಾಸನಾಂಬೆ (Hassanamba Jatra) ದರ್ಶನಕ್ಕೆ ಸಚಿವ ಕೆ.ಎಂ ಶಿವಲಿಂಗೇಗೌಡರು (Shivalinge Gowda) 5 ಲಕ್ಷ ರೂ. ಕೊಟ್ಟು 1000 ರೂ.ನ 500 ಟಿಕೆಟ್‌ ಖರೀದಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಹಾಗೂ ಪದಾಧಿಕಾರಿಗಳಿಗಾಗಿ ಸಚಿವರು ಟಿಕೆಟ್‌ ಖರೀದಿಸಿದ್ದಾರೆ.