ಭಾರತ ಮತ್ತು ಪಾಕಿಸ್ತಾನ್ ನಡುವಿನ ಕ್ರಿಕೆಟ್ ಕದನವೆಂದರೆ ಅಲ್ಲಿ ರೋಚಕತೆಗೂ ಬರವಿಲ್ಲ, ವಿವಾದಗಳಿಗೂ ಕೊನೆಯಿಲ್ಲ! 19 ವರ್ಷದೊಳಗಿನವರ ಏಷ್ಯಾ ಕಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾ ಸಾಧಿಸಿದ ಐತಿಹಾಸಿಕ ಗೆಲುವಿನ ಸಂಭ್ರಮ ಈಗ ಕ್ರೀಡಾಸ್ಫೂರ್ತಿಯ ಚರ್ಚೆಗೆ ತಿರುಗಿದೆ.