ಜಿಯೋ ಪ್ಲಾಟ್​​ಫಾರ್ಮ್​ಗಳ ಐಪಿಒಗಾಗಿ ಹೂಡಿಕೆದಾರರು ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಜಿಯೋ ಪ್ಲಾಟ್​ಫಾರ್ಮ್​ $20 ಬಿಲಿಯನ್‌ಗೂ ಹೆಚ್ಚು ಬಿಡ್‌ಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.